Your browser version is outdated. We recommend that you update your browser to the latest version.

ತಂಡ: ಅಂತರಂಗ

ನಾಟಕ: ಹೊರಟು ಉಳಿದವನು

ಮೂಲ: ಇಲ್ಹಾಮ್ (ಹಿಂದಿ)

ನಾಟಕಕಾರ: ಮಾನವ್ ಕೌಲ್

ಕನ್ನಡಕ್ಕೆ: ಜಗದೀಶ್ ಮಲ್ನಾಡ್

ನಿರ್ದೇಶನ: ಅರ್ಚನಾ ಶ್ಯಾಮ್

ಬೆಳಕು: ಮಂಜು ನಾರಾಯಣ್

ಸಂಗೀತ: ಅನಘ ಬಾಲಕೃಷ್ಣ

ಚಲನವಿನ್ಯಾಸ: ಜ್ಯೋತ್ಸ್ನಾ ರಾವ್

ಪ್ರಸಾಧನ: ರಾಮಕೃಷ್ಣ ಕನ್ನರಪಾಡಿ

ನಿರ್ವಹಣೆ: ಅಂಕಲ್ ಶ್ಯಾಮ್

ನಿರ್ವಹಣೆಸಹಾಯ: ರಾಂದೇವ್ ಮತ್ತು ಮುರಳಿಧರ್

ಕೃತಜ್ಞತೆ: ಡಾ|| ಪ್ರಶಾಂತ್ ಮತ್ತು ಅಶ್ವಿನಿ

 

ಕಲಾವಿದರು:

ಶ್ರೀಹರ್ಷ ಹೊಸಕೆರೆ

ಸೌಮ್ಯ ನಾಯಕ್

ದೀಪಕ್ ಸುಬ್ರಮಣ್ಯ

ವಿಜಯ್ ಜೋಯಿಸ್

ಭಾರ್ಗವ್ ವಸಿಷ್ಠ

ರಾಕೇಶ್

ಶ್ರೀಶ ಕರಡಗಿ

ಆದ್ಯ

ಬೇಬಿ ಆರ್ನವಿ

ಭಾಮಿನಿ ನಾಗರಾಜು

 

ಸಾರಾಂಶ:

ಗೋವಿಂದ ಒಬ್ಬ ಮಧ್ಯಮ ವಯಸ್ಸಿನ, ಮಧ್ಯಮ ವರ್ಗದ, ಬ್ಯಾಂಕ್ ಉದ್ಯೋಗಿ. ಆತನಿಗೆ ಪತ್ನಿ ಹಾಗೂ ಇಬ್ಬರು ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳಿದ್ದಾರೆ. ಒಂದು ದಿನ ಆತ ಪಾಳುಬಿದ್ದ ಪಾರ್ಕಿನಲ್ಲಿ ಕುಳಿತಿರುವಾಗ ’ಜ್ಞಾನೋದಯ’ ದ ಬಗ್ಗೆ ಯೋಚಿಸತೊಡಗುತ್ತಾನೆ. ಅಲ್ಲಿಂದ ಆತನ ಮನಸ್ಸಿನಲ್ಲಿ ತನ್ನ ಸುತ್ತಲಿರುವ ಜಗತ್ತು ಹಾಗೂ ತನ್ನ ಮನಸ್ಸಿನ ಒಳಗಿರುವ ಜಗತ್ತುಗಳ ನಡುವಿನ ಜಂಝಾಟ ಶುರುವಾಗುತ್ತದೆ. ಆತ ತನ್ನ ಕೆಲಸವನ್ನು ಕಳೆದುಕೊಳ್ಳುತ್ತಾನೆ ನಂತರ ಅನೇಕ ದಿನಗಳು ಆತ ಕಣ್ಮರೆಯಾಗುತ್ತಾನೆ, ತನ್ನ ಸಂವಹನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ತನ್ನ ಮನದಾಳದ, ತನ್ನೊಳಗೆ ತಾನು ಕಂಡುಕೊಂಡಿರುವ ಹೊಸ ಜಗತ್ತಿಗೆ ಹತ್ತಿರವಾಗುತ್ತಾ, ದಿನನಿತ್ಯದ ಜೀವನದಿಂದ ದೂರವಾಗುತ್ತಾ ಹೋಗುತ್ತಾನೆ. ಆತ ಮಾತ್ರವೇ ಕಾಣಬಹುದಾದ ಒಬ್ಬ ಚಾಚಾ, ಒಬ್ಬ ಮೂಕ ಭಿಕ್ಷುಕ ಇವನ ಜೀವನದಲ್ಲಿ ಹತ್ತಿರವಾಗುತ್ತಾರೆ. ಆದರೆ ಗೋವಿಂದನಿಗೆ ತನ್ನ ಪತ್ನಿ ಹಾಗೂ ಮಕ್ಕಳೊಡನೆ ಎಂದಿನಂತೆ ಜೀವನ ನಡೆಸುವ ಹವಣಿಕೆ ಬರುತ್ತದೆ. ಆಗ ಶುರುವಾಗುತ್ತದೆ ದಿನನಿತ್ಯದ ಜೀವನಕ್ಕೆ ಹಿಂತಿರುಗುವ ಹೋರಾಟ. ಇದು ಈ ನಾಟಕದ ಸಾರಾಂಶ  

 

ನಾಟಕಕಾರ: ಮಾನವ್ಕೌಲ್

ಮಾನವ್ ಕೌಲ್ ಒಬ್ಬ ಪ್ರಸಿದ್ಧ ಹಿಂದಿ ರಂಗ ಹಾಗೂ ಚಲನಚಿತ್ರ ಕಲಾವಿದ. ಅವರು ಹುಟ್ಟಿದ್ದು ಕಾಶ್ಮೀರದಲ್ಲಿ, ಬೆಳೆದದ್ದು ಮಧ್ಯಪ್ರದೇಶದಲ್ಲಿ. ೨೦೦೪ ರಲ್ಲಿ ’ಅರಣ್ಯ’ ಎಂಬ ನಾಟಕತಂಡವನ್ನು ಕಟ್ಟಿದರು.  ಅವರ ಪ್ರಸಿದ್ಧ ನಾಟಕಗಳು: ಇಲ್ಹಾಮ್, ಪಾರ್ಕ್, ಶಕ್ಕರ್ ಕೆ ಪಾಂಚ್ ದಾನೆ, ಹಾಗೂ ಇತರೆ ನಾಟಕಗಳು. ಇವರು ೨೦೦೯ ರಲ್ಲಿ ರಂಗಶಂಕರ ಕ್ಕೆ ’ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬ ಕನ್ನಡ ನಾಟಕವನ್ನು ಕೂಡಾ ನಿರ್ದೇಶಿಸಿದ್ದರು. ಇವರು ನಟಿಸಿರುವ ಇತ್ತೀಚಿನ ಹಿಂದಿ ಚಲನಚಿತ್ರ "ತುಮ್ಹಾರಿ ಸುಲು". ಇದರಲ್ಲಿ ವಿದ್ಯಾ ಬಾಲನ್ ರ ಪತಿ ’ಅಶೋಕ್’ ಪಾತ್ರದಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಗಮನ ಸೆಳೆದಿದ್ದಾರೆ. 

 

HORATU ULIDAVANU - A play in Kannada 

ABOUT THE PLAY

Govinda is the epitome of the mundane; a middle-aged banker, married, with two grown up college-going children. However, one day, while sitting on a decrepit park bench he stumbles upon enlightenment. Therein begins the battle between the world outside and his world inside.

First he loses his job. Then his whereabouts are unknown for weeks at length. When he is finally found, his family and friends cannot understand a word of what he says. He has forgotten the speech of everyday use. His dissociation with his previous life continues to grow; as his internal world brings in newer associations. A chacha or uncle that only he can see; a dumb-mute beggar whose singing only he can hear. Govinda’s journey to the other side is as alluring as it is mystifying.

But it is not a knowledge that Govinda wishes to have. He wants to return to his daughter, his wife and the regularity of his everyday life. Thus begins his fight to return.

 

CAST & CREDITS

Playwright:                              Manav Kaul
Translated to Kannada by   Jagadish Malnad
Directed by                             Archana Shyam 
Performed by:                         

Sriharsha Hoskere | Soumya Naik| Vijay Jois | Deepak Subramanya |Aadya | Baby Aarnavi | Bhargav Raj Vasishta | Rakesh | Shreesha Karadagi | Bhamini Nagaraju
Make Up:                                 Ramakrishna Kannarapadi

Movement Director:           Jyotsna B Rao

Poster and Set Design:      Archana Shyam & Ram Manjjonaath
Set Properties:                      Vishwanath Mandi       

Set Execution:                       Shashikumar Sanchari
Costumes:                              Smita Kulkarni 
Light Design & Execution: Manju Narayan 
Music:                               Ram Manjjonaath & Jyotsna Rao
Sound Execution:          Smita Kulkarni & Aravind MS
Production:               Ram Manjjonaath | Smita Kulkarni | Muralidhar BV | Aravind MS

Publicity:                          Uncle Shyam & Ram Manjjonaath 

 

ABOUT PLAYWRIGHT

MANAV KAUL (born 19 December 1976) is an Indian theatre director, playwright, actor and filmmaker.

Born in Baramulla, Kashmir, Manav Kaul lived in Hoshangabad, Madhya Pradesh. He started the theatre group Aranya in 2004. Amongst his notable plays are Ilhaam, Park and Shakkar ke Paanch Daane, which was his first outing as playwright and director in 2004. His influences include Charles Bukowski, Vinod Kumar Shukla, Franz Kafka and Nirmal Verma, to whom he paid homage in his 2010 play Red Sparrow. In 2009, Kaul directed Ranga Shankara’s Hindi adaptation of Jean-Paul Sartre’s Huis Clos, with The Hindu citing his “treatment of non-verbal, physical expression” as impressive

In 2012, Kaul debuted as a film director with Hansa, for which he also wrote the screenplay. He made his acting debut in Hindi cinema with fantasy film Jajantaram Mamantaram in 2003, and has been lauded for his performance as a right-wing politician in the Gujarat-based Hindi drama Kai Po Che! in 2013. His latest film was Tumhari Sulu that was released in December 2017 where he gave a brilliant performance as Ashok opposite Vidya Balan and has been lauded for his acting prowess.

 

Special Thanks: Dr. Prashanth, Ashwini Prashant, Ayurdhama Ayurvedic Centre 4th T Block, Amarnath Tailors, Anand(Welder), Balaji Manohar, Sandeep Pai, Ramdev, Nataraj HV, Sriharsha Grama, Karthik Gowtham

 

Share on Social Media